adrenal gland
ನಾಮವಾಚಕ

ಅಡ್ರೀನಲ್‍ ಗ್ರಂಥಿ; ಕಲಿಜೊತ್ತು ಗ್ರಂಥಿ; ಮೂತ್ರಜನಕಾಂಗಗಳ ಮೇಲೆ ಇರುವ, ಅಡ್ರೆನಲಿನ್‍ ಹಾರ್ಮೋನನ್ನು ಸ್ರವಿಸುವ ಎರಡು ನಿರ್ನಾಳ ಗ್ರಂಥಿಗಳಲ್ಲಿ ಒಂದು.